Actor Sathish Ninasam is currently busy with Kannada films. Kannada Actor Sathish Ninasam has taken his twitter account to speak about his Bollywood and Kollywood debut. <br /> <br /> <br />ನಟ ಸತೀಶ್ ನೀನಾಸಂ ಸದ್ಯ ಕನ್ನಡದ ಅನೇಕ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ನೀನಾಸಂ ಸತೀಶ್ ಈಗ ಬಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ವಿಷಯವನ್ನು ಸ್ವತಃ ಸತೀಶ್ ಅವರೇ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. <br />